White ನೀವು ನೀಡಿದ ಜ್ಞಾನೋದಯದ ಕಲ್ಪನೆಯನ್ನು  ಭ್ರಮೆ ಎಂದ | ಕನ್ನಡ ಕಾವ್ಯ

"White ನೀವು ನೀಡಿದ ಜ್ಞಾನೋದಯದ ಕಲ್ಪನೆಯನ್ನು  ಭ್ರಮೆ ಎಂದು ಭಾವಿಸಿದ್ದೆ,  ವಿಷಯದ ಆಳದಲಿ  ಅರಿವಿನ ಕಂಗಳಿಂದ ನೋಡಿದಾಗ ಅರ್ಥವಾಯಿತು. ಬದುಕಿನ ಜೊತೆಯಲ್ಲಿ ಬರುವ ನನ್ನ ನೆರಳೆ  ನನಗೆ "ಜೊತೆಯಾದ ಸ್ಫೂರ್ತಿ" ಎಂದು.... ಈ ಸುಂದರ ವ್ಯಾಖ್ಯಾನದ ಅರ್ಥ  ಅಂತರಾಳದಲಿ ಮೂಡಿಸಿದೆ... ಅದಕ್ಕಾಗಿ ಋಣಿಯಾಗಿರುವೆ  ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮೀಜಿ.... ಪಾರ್ವತಿ ಎಸ್.ಕಂಬಳಿ ©PARVATI KAMBLI"

 White ನೀವು ನೀಡಿದ ಜ್ಞಾನೋದಯದ ಕಲ್ಪನೆಯನ್ನು 

ಭ್ರಮೆ ಎಂದು ಭಾವಿಸಿದ್ದೆ, 

ವಿಷಯದ ಆಳದಲಿ  ಅರಿವಿನ ಕಂಗಳಿಂದ
 ನೋಡಿದಾಗ ಅರ್ಥವಾಯಿತು.

ಬದುಕಿನ ಜೊತೆಯಲ್ಲಿ ಬರುವ ನನ್ನ ನೆರಳೆ

 ನನಗೆ "ಜೊತೆಯಾದ ಸ್ಫೂರ್ತಿ" ಎಂದು....

ಈ ಸುಂದರ ವ್ಯಾಖ್ಯಾನದ ಅರ್ಥ 

ಅಂತರಾಳದಲಿ ಮೂಡಿಸಿದೆ...

ಅದಕ್ಕಾಗಿ ಋಣಿಯಾಗಿರುವೆ 

ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮೀಜಿ....
    
                 ಪಾರ್ವತಿ ಎಸ್.ಕಂಬಳಿ

©PARVATI KAMBLI

White ನೀವು ನೀಡಿದ ಜ್ಞಾನೋದಯದ ಕಲ್ಪನೆಯನ್ನು  ಭ್ರಮೆ ಎಂದು ಭಾವಿಸಿದ್ದೆ,  ವಿಷಯದ ಆಳದಲಿ  ಅರಿವಿನ ಕಂಗಳಿಂದ ನೋಡಿದಾಗ ಅರ್ಥವಾಯಿತು. ಬದುಕಿನ ಜೊತೆಯಲ್ಲಿ ಬರುವ ನನ್ನ ನೆರಳೆ  ನನಗೆ "ಜೊತೆಯಾದ ಸ್ಫೂರ್ತಿ" ಎಂದು.... ಈ ಸುಂದರ ವ್ಯಾಖ್ಯಾನದ ಅರ್ಥ  ಅಂತರಾಳದಲಿ ಮೂಡಿಸಿದೆ... ಅದಕ್ಕಾಗಿ ಋಣಿಯಾಗಿರುವೆ  ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮೀಜಿ.... ಪಾರ್ವತಿ ಎಸ್.ಕಂಬಳಿ ©PARVATI KAMBLI

#love_shayari

People who shared love close

More like this

Trending Topic