White ಸುಳ್ಳು, ದ್ವೇಷ, ಅಸೂಯೆಗಳು
ಹೃದಯದಲ್ಲಿದ್ದರೆ ಕೆಂಡದಂತೆ
ನಮ್ಮನ್ನೇ ಸುಡುತ್ತವೆ..
ಪ್ರೀತಿ, ಸಹಕಾರ, ಸಹನೆ
ಇವೆಲ್ಲ ಹೃದಯದಲ್ಲಿದ್ದರೆ
ನಮ್ಮ ವ್ಯಕ್ತಿತ್ವ ಬಾಹ್ಯ ಮತ್ತು
ಆಂತರಿಕ ಸೌಂದರ್ಯ ಫಲಫಳನೆ ಹೊಳೆಯುತ್ತದೆ...
ಹೃದಯವು ಆರೋಗ್ಯವಾಗಿರುತ್ತದೆ
ಬೇರೆಯವರಿಗೂ ಮಾದರಿಯಾಗುತ್ತದೆ....
ಪಾರ್ವತಿ ಎಸ್ ಕಂಬಳಿ
©PARVATI KAMBLI
#sad_quotes