ಬದುಕ ನದಿ ಸರಳವಾಗಿ ಹರಿಯುವಂತೆ,
ಒಮ್ಮೊಮ್ಮೆ ಭೀಕರ ಅಲೆಯೆಬ್ಬಿಸುವ ಕಡಲಾಗಬೇಕು,
ಆ ಅಲೆಗಳನ್ನು ಎದುರಿಸುವ ಬೃಹತ್ ಹಡಗು,
ಆತ್ಮ ಸ್ಥೆರ್ಯವೆಂಬ ರೂಪದಲ್ಲಿ
ನಮ್ಮೊಳಗೆಯೇ ಅಡಗಿರುತ್ತದೆ.
ಛಲವೆಂಬ ಹುಟ್ಟು ಹಾಕುತ್ತಾ
ಬದುಕು ರೇವು ಸೇರುವವರೆಗೂ
ಕಠಿಣ ಪಯಣಕ್ಕೆ ರಚ್ಚೆ ಹಿಡಿದ
ಮಗುವಂತೆ, ನಾವು ಗಂಟು ಬೀಳಬೇಕು.
©ನಿವೇದಿತಾ
#life #ಬದುಕು #ನಿವೀಕೋಟ್ಸ್