ಕಳೆದುಕೊಳ್ಳುವ ಭಯ. ನಂಬಿಕೆ ಇಲ್ಲವೆಂದಲ್ಲ ನಂಬಿಕೆಯ ಪ್ರಶ್

"ಕಳೆದುಕೊಳ್ಳುವ ಭಯ. ನಂಬಿಕೆ ಇಲ್ಲವೆಂದಲ್ಲ ನಂಬಿಕೆಯ ಪ್ರಶ್ನೆಯೇ ಅಲ್ಲ. ನನ್ನೊಂದಿಗೆ ಅಂದಿನಂತೆ ಇಂದು ನೀ ಇಲ್ಲವೆಂದಾಗ ನಿಜವೇ ನನಗದು, ಕಳೆದುಕೊಳ್ಳುವ ಭಯ. ಮಾತುಗಳಲ್ಲಿ ಮನಮುಟ್ಟಿ ಅದೆಷ್ಟೋ ಕನಸುಗಳನ್ನ ಕಟ್ಟಿ ಕಂಡ ಕನಸುಗಳಲ್ಲಿ ನೀ ಮರೆಯಾದಾಗ ನಿಜವೇ ನನಗದು, ಕಳೆದುಕೊಳ್ಳುವ ಭಯ. ಕಥೆಯಲ್ಲಿ ಜೊತೆಯಾಗು ಕಥೆಯಾಗಿ ಕಾಣೆಯಾಗದಿರು ಕಣ್ಣೀರಿಗೂ ಕೊರತೆಯಾಗುವಷ್ಟು ನಗುವ ನನ್ನೊಳಗೆ ಬಿತ್ತಿ ಹೋಗುವೇ ಎಂದರೆ. ನಿಜವೇ ನನಗದು, ಕಳೆದುಕೊಳ್ಳು ಭಯ. ನರಳಿ ನಶಿಸುವಾಗ ನೀ ಬಂದು ಅರಳಿಸಿದೆ. ಮರೆತು ಬಿಡೆಲ್ಲವ ಮರಳಿರಲಾಗದಂದಿನಂತೆದಾಗ ನಿಜವೇ ನನಗದು, ಕಳೆದುಕೊಳ್ಳುವ ಭಯ. -ರವಿly."

 ಕಳೆದುಕೊಳ್ಳುವ ಭಯ.

ನಂಬಿಕೆ ಇಲ್ಲವೆಂದಲ್ಲ
ನಂಬಿಕೆಯ ಪ್ರಶ್ನೆಯೇ ಅಲ್ಲ.
ನನ್ನೊಂದಿಗೆ 
ಅಂದಿನಂತೆ ಇಂದು ನೀ ಇಲ್ಲವೆಂದಾಗ
ನಿಜವೇ ನನಗದು,
ಕಳೆದುಕೊಳ್ಳುವ ಭಯ.

ಮಾತುಗಳಲ್ಲಿ ಮನಮುಟ್ಟಿ
ಅದೆಷ್ಟೋ ಕನಸುಗಳನ್ನ ಕಟ್ಟಿ
ಕಂಡ ಕನಸುಗಳಲ್ಲಿ ನೀ ಮರೆಯಾದಾಗ
ನಿಜವೇ ನನಗದು,
ಕಳೆದುಕೊಳ್ಳುವ ಭಯ.

ಕಥೆಯಲ್ಲಿ ಜೊತೆಯಾಗು
ಕಥೆಯಾಗಿ ಕಾಣೆಯಾಗದಿರು
ಕಣ್ಣೀರಿಗೂ ಕೊರತೆಯಾಗುವಷ್ಟು
ನಗುವ ನನ್ನೊಳಗೆ ಬಿತ್ತಿ
ಹೋಗುವೇ ಎಂದರೆ.
ನಿಜವೇ ನನಗದು,
ಕಳೆದುಕೊಳ್ಳು ಭಯ.

ನರಳಿ ನಶಿಸುವಾಗ
ನೀ ಬಂದು ಅರಳಿಸಿದೆ.
ಮರೆತು ಬಿಡೆಲ್ಲವ
ಮರಳಿರಲಾಗದಂದಿನಂತೆದಾಗ
ನಿಜವೇ ನನಗದು,
ಕಳೆದುಕೊಳ್ಳುವ ಭಯ.

-ರವಿly.

ಕಳೆದುಕೊಳ್ಳುವ ಭಯ. ನಂಬಿಕೆ ಇಲ್ಲವೆಂದಲ್ಲ ನಂಬಿಕೆಯ ಪ್ರಶ್ನೆಯೇ ಅಲ್ಲ. ನನ್ನೊಂದಿಗೆ ಅಂದಿನಂತೆ ಇಂದು ನೀ ಇಲ್ಲವೆಂದಾಗ ನಿಜವೇ ನನಗದು, ಕಳೆದುಕೊಳ್ಳುವ ಭಯ. ಮಾತುಗಳಲ್ಲಿ ಮನಮುಟ್ಟಿ ಅದೆಷ್ಟೋ ಕನಸುಗಳನ್ನ ಕಟ್ಟಿ ಕಂಡ ಕನಸುಗಳಲ್ಲಿ ನೀ ಮರೆಯಾದಾಗ ನಿಜವೇ ನನಗದು, ಕಳೆದುಕೊಳ್ಳುವ ಭಯ. ಕಥೆಯಲ್ಲಿ ಜೊತೆಯಾಗು ಕಥೆಯಾಗಿ ಕಾಣೆಯಾಗದಿರು ಕಣ್ಣೀರಿಗೂ ಕೊರತೆಯಾಗುವಷ್ಟು ನಗುವ ನನ್ನೊಳಗೆ ಬಿತ್ತಿ ಹೋಗುವೇ ಎಂದರೆ. ನಿಜವೇ ನನಗದು, ಕಳೆದುಕೊಳ್ಳು ಭಯ. ನರಳಿ ನಶಿಸುವಾಗ ನೀ ಬಂದು ಅರಳಿಸಿದೆ. ಮರೆತು ಬಿಡೆಲ್ಲವ ಮರಳಿರಲಾಗದಂದಿನಂತೆದಾಗ ನಿಜವೇ ನನಗದು, ಕಳೆದುಕೊಳ್ಳುವ ಭಯ. -ರವಿly.

ಕಳೆದುಕೊಳ್ಳುವ ಭಯ.

ನಂಬಿಕೆ ಇಲ್ಲವೆಂದಲ್ಲ
ನಂಬಿಕೆಯ ಪ್ರಶ್ನೆಯೇ ಅಲ್ಲ.
ನನ್ನೊಂದಿಗೆ
ಅಂದಿನಂತೆ ಇಂದು ನೀ ಇಲ್ಲವೆಂದಾಗ
ನಿಜವೇ ನನಗದು,
ಕಳೆದುಕೊಳ್ಳುವ ಭಯ.

People who shared love close

More like this

Trending Topic