White ಯಾರನ್ನೇ ಆಗಲಿ ಬಲವಂತವಾಗಿ ನಿಮ್ಮ ಜೀವನರಲ್ಲಿ ಉಳಿಸಿಕೊಳ್ಳೋಕೆ ಪ್ರಯತ್ನ ಪಡಬೇಡಿ ಪ್ರೀತಿ ಇದ್ದರೆ ನಿಮ್ಮ ಜೊತೆ ಉಳಿತ್ತಾರೆ ಇಲ್ಲ ಅಂದ್ರೆ ಅವರ ಪಾಡಿಗೆ ಅವರನ್ನ ಬಿಟ್ಟುಬಿಡಿ ಪ್ರೀತಿ ಅನ್ನೋದು ಬಲವಾಗಿರಬೇಕೆ ಹೊರತು ಬಲವಂತವಾಗಿ ©Anupama N #good_night Quotes, Shayari, Story, Poem, Jokes, Memes On Nojoto