" ಈಗ ಮಿಡಿವ ಹನಿಗೊಮ್ಮೆ ನಿನ್ನ ಹೆಸರಿಡಬೇಕಿದೆ ಸ್ನೇಹಿ ಅಂತರ ಬೆಳೆಸುವ ದಿನಗಳಿಗಿನ್ನು ಏಣಿಕೆಗೆಟಕಿವೆ. ವರುಷವೇ ಕಳೆದರೂ ಪರಿಚಯವಾಗಿ, ಕೆಲ ತಿಂಗಳುಗಳಷ್ಟೇ ಕಳೆದದ್ದು ಸ್ನೇಹವಾಗಿ. ಕೆಲಕಾಲದ ಬಂಧಕ್ಕೂ ಬಿಗಿ ಬಾಂಧವ್ಯವಿದೇ. ಇಂದು ಒಟ್ಟಿಗಿದ್ದೇವೇ ಎನ್ನುವ ಖುಷಿಯಷ್ಟೇ ಈಗ ಕಂಬನಿ ಒರೆಸುವ ಕರವಾಗಿ ಉಳಿದಿದೆ
©ಮಂಜಿನ ಬಿಂದು...
"