White ಸಿದ್ಧಗಂಗೆಯ ಸೂರ್ಯ
ಸಿದ್ದಗಂಗಾ ಮಠದ ಮಠಾಧಿಪತಿಯಾಗಿ
ಬಡ ಮಕ್ಕಳಿಗೆ ಶಿಕ್ಷಣ ನೀಡುತ ಶ್ರಮಯೋಗಿಯಾಗಿ
ಲಿಂಗಾಯಿತ ಸಂಪ್ರದಾಯದ ಅನುಯಾಯಿಯಾಗಿ ಗೌರವಾನ್ವಿತರಾಗಿ ನಡೆದಾಡುವ ದೇವರಾದರು
ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿ
ತ್ರಿವಿಧ ದಾಸೋಹಿ ಕಾಯಕಯೋಗಿಯಾಗಿ
ಆಧುನಿಕ ಬಸವಣ್ಣವರಂತೆ ಖ್ಯಾತಿಯಾಗಿ
ಕಾಯಕವೇ ಕೈಲಾಸವೆಂಬುದ ನಿಜವಾಗಿಸಿದವರು
ಎಲ್ಲ ಧರ್ಮದ ಏಳಿಗೆಗಾಗಿ ಶ್ರಮಿಸಿದವರು
ಜಗದ ಭವಿಷ್ಯದ ಬೆಳವಣಿಗೆಗಾಗಿ ಪಣತೊಟ್ಟವರು
ಗಣ್ಯ ವ್ಯಕ್ತಿಗಳ ಬಾಲ್ಯದ ಜೀವನ ಬೆಳಗಿದವರು
ಪ್ರಖ್ಯಾತಿ ಪುರಸ್ಕಾರಕ್ಕೆ ಆಸೆಪಡದವರು
©PARVATI KAMBLI
#sad_qoute