White ಸಮಾಜದಲ್ಲಿ ಏಕತೆಯ ಸಾರುವ ವಿಶ್ವ ಜೀವನದ ಸಿರಿಯ ಸವಿಯುವ ಹಂಚಿ ಬಾಳುವ ಸಂದೇಶದಿ ಮನವ ಅರಳಿಸಿ ಸೂರ್ಯನಂತೆ ಬಾಳಲಿ ಹೃದಯ ಬೆಳಕಾಗಿಸುತ ಸಮಾನತೆ ಸ್ವಾರ್ಥತೆಯಿಂದ ನಿತ್ಯ ಕಾಯಕ ಗೈಯ್ಯೋಣ... ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ಪಾರ್ವತಿ ಎಸ್.ಕಂಬಳಿ ©PARVATI KAMBLI #love_shayari Quotes, Shayari, Story, Poem, Jokes, Memes On Nojoto