Unsplash ತಾರುಣ್ಯದಲ್ಲಿಯೇ ಇಂದ್ರಿಯ ನಿಗ್ರಹಿಸಿದವರು
ಅವಕಾಶ ವಂಚಿತ ಮಕ್ಕಳಿಗೆ ಅಕ್ಷರ ಕಲಿಸಿದವರು ಉತ್ತಮತೆಯ ಮಾರ್ಗವ ತೋರಿಸಿದವರು
ಸಿದ್ದಗಂಗೆಯ ಸಿದ್ಧ ಪುರುಷರಿವರು
ಪ್ರತಿದಿನವೂ ಧ್ಯಾನ ಪೂಜೆಯ ತಪ್ಪಿಸದವರು
ಹಿತಮಿತ ಆಹಾರ ಸೂತ್ರವ ಪಾಲಿಸಿದವರು
ಓದಿನೊಂದಿಗೆ ಬೆಳಗು ಓದಿನೊಂದಿಗೆ ಮಲಗಿದವರು ನೂರಾಹನ್ನೊಂದು ವಸಂತಗಳ ಪೂರೈಸಿದವರು
ಪಾರ್ವತಿ ಎಸ್. ಕಂಬಳಿ
©PARVATI KAMBLI
#Book