ಮಾತು ಮನ ಮುಟ್ಟಿ ಖುಷಿಯಲ್ಲಿ ಕಣ್ಣೀರು ಬರಬೇಕೆ ಹೊರತು
ಮಾತು ಮನ ಮುಟ್ಟಿ ಖುಷಿಯಲ್ಲಿ ಕಣ್ಣೀರು ಬರಬೇಕೆ ಹೊರತು ದುಃಖದಿಂದಲ್ಲ,
ಅವನಾಡಿದ ಮಾತು
ಅವನಾಡಿದ ಮಾತು ಇಂದಿಗೂ ನನ್ನ ಕಣ್ಣಲ್ಲಿ ಕಂಬನಿ ಹೆಪ್ಪುಗಟ್ಟಿ ಹಿಮದಂತೆ ಅಡಗಿದೆ,
ಅವನ ನೆನಪಿನ ಬಿಸಿತಾಗಿದರೊಮೆ* ಸಾಕು
ಅವನ ನೆನಪಿನ ಬಿಸಿತಾಗಿದರೊಮೆ* ಸಾಕು ಕರಗಿ ನೀರಾಗಿ ....................🙂
©ಆರಂಭಿಕ ಬರಹಗಾರ್ತಿ
💔