ಬೆಳಕು ಆರಿದರೆ ಕತ್ತಲು, ಬದುಕು ಜಾರಿದರೂ ಕತ್ತಲು,
ಆದರೆ ಭಯವೇಕೆ ನಮಗಿನ್ನು ಗುರುವಿರುವಾಗ ಎತ್ತಲು?
ಆದರೂ ಆರದಿರಲಿ ಬೆಳಕು, ಜಾರದಿರಲಿ ಬದುಕು.
ಸರ್ವರಿಗೂ ದೀಪಾವಳಿ
ಹಬ್ಬದ ಶುಭಾಶಯಗಳು
©Hashim Bannur | ಹಾಶಿಂ ಬನ್ನೂರು
ಬೆಳಕು ಆರಿದರೆ ಕತ್ತಲು, ಬದುಕು ಜಾರಿದರೂ ಕತ್ತಲು, ಆದರೆ ಭಯವೇಕೆ ನಮಗಿನ್ನು ಗುರುವಿರುವಾಗ ಎತ್ತಲು? ಆದರೂ ಆರದಿರಲಿ ಬೆಳಕು, ಜಾರದಿರಲಿ ಬದುಕು.
ಸರ್ವರಿಗೂ ದೀಪಾವಳಿ
ಹಬ್ಬದ ಶುಭಾಶಯಗಳು
#ಹಾಶಿಂ_ಬನ್ನೂರು #hashim_bannur
#hashimbannursocialmedia
#hashimbannurPost