ಶಾಯಿರಿ ********* ಆಕಿ ಬರೇ ವಟ- ವಟ ಅಂತ ಮಾತಾಡೋ ಬಾಯಿ ಬಡ | ಕನ್ನಡ ಶಾಯರಿ ಮತ್ತು

"ಶಾಯಿರಿ ********* ಆಕಿ ಬರೇ ವಟ- ವಟ ಅಂತ ಮಾತಾಡೋ ಬಾಯಿ ಬಡಕಿ ಅಂತ ತಿಳಕೊಂಡಿದ್ದೆ! ಆದ್ರ, ಮೊನ್ನೆ ಆಕಿ ಮನಿಮುಂದ ಅವಳ ಹಾಕಿದ್ದ ಕಲರ್ ಕಲರ್ ರಂಗೋಲಿ ನೋಡಿ ಗೊತ್ತಾತು ಅವಲಲ್ಲೂ ಒಬ್ಬ ಕಲಾವಿದೆ ಅದಾಳಂತ!! # ಪರಮೇಶ್ವರಪ್ಪ ಕುದರಿ ©Dr II Parameshwarappa Kudari "

ಶಾಯಿರಿ ********* ಆಕಿ ಬರೇ ವಟ- ವಟ ಅಂತ ಮಾತಾಡೋ ಬಾಯಿ ಬಡಕಿ ಅಂತ ತಿಳಕೊಂಡಿದ್ದೆ! ಆದ್ರ, ಮೊನ್ನೆ ಆಕಿ ಮನಿಮುಂದ ಅವಳ ಹಾಕಿದ್ದ ಕಲರ್ ಕಲರ್ ರಂಗೋಲಿ ನೋಡಿ ಗೊತ್ತಾತು ಅವಲಲ್ಲೂ ಒಬ್ಬ ಕಲಾವಿದೆ ಅದಾಳಂತ!! # ಪರಮೇಶ್ವರಪ್ಪ ಕುದರಿ ©Dr II Parameshwarappa Kudari

i ಕಲಾವಿದೆ

People who shared love close

More like this

Trending Topic