ಕೋಪದಲ್ಲಿ ಇರುವಾಗ ಯಾವುದೇ ವಸ್ತುಗಳನ್ನು ಎತ್ತಿ ಬಿಸಾಕಲು ಎ | ಕನ್ನಡ ಕಾವ್ಯ Video

"ಕೋಪದಲ್ಲಿ ಇರುವಾಗ ಯಾವುದೇ ವಸ್ತುಗಳನ್ನು ಎತ್ತಿ ಬಿಸಾಕಲು ಎಲ್ಲರಿಂದಲೂ ಸಾಧ್ಯ! ಆ ಕೋಪವನ್ನೇ ಎತ್ತಿ ಬಿಸಾಕಲು ತಾಳ್ಮೆ ಇರುವವರಿಂದ ಮಾತ್ರ ಸಾಧ್ಯ! ಕೋಪ ಒಂದು ತರಹದ ರೋಗ! ತಾಳ್ಮೆ ಒಂದು ತರಹದ ಯೋಗ! ತಾಳ್ಮೆಯಾಗಿ ಇರವುದಕ್ಕೆ ಧೈರ್ಯ ಬೇಕೇ ಹೊರತು... ಕೋಪ ಪ್ರಾಣಿ ಪಕ್ಷಿಗಳಿಗೂ ಬರುತ್ತದೆ! (ಹರಿಪಾರ್ವತಿ) ©kriti "

ಕೋಪದಲ್ಲಿ ಇರುವಾಗ ಯಾವುದೇ ವಸ್ತುಗಳನ್ನು ಎತ್ತಿ ಬಿಸಾಕಲು ಎಲ್ಲರಿಂದಲೂ ಸಾಧ್ಯ! ಆ ಕೋಪವನ್ನೇ ಎತ್ತಿ ಬಿಸಾಕಲು ತಾಳ್ಮೆ ಇರುವವರಿಂದ ಮಾತ್ರ ಸಾಧ್ಯ! ಕೋಪ ಒಂದು ತರಹದ ರೋಗ! ತಾಳ್ಮೆ ಒಂದು ತರಹದ ಯೋಗ! ತಾಳ್ಮೆಯಾಗಿ ಇರವುದಕ್ಕೆ ಧೈರ್ಯ ಬೇಕೇ ಹೊರತು... ಕೋಪ ಪ್ರಾಣಿ ಪಕ್ಷಿಗಳಿಗೂ ಬರುತ್ತದೆ! (ಹರಿಪಾರ್ವತಿ) ©kriti

#QandA

People who shared love close

More like this

Trending Topic