ಮನದಲ್ಲಿ ದ್ವೇಷದ ಬೀಜವ
ಬಿತ್ತಿಕೊಂಡರೆ ಅದರ ಪರಿಣಾಮ
ಎಲ್ಲರ ಮನಸ್ಸಿನಲ್ಲಿ ದ್ವೇಷದ
ಬೀಜವನ್ನೇ ಬಿತ್ತುವಿರಿ.
ಮನದಲ್ಲಿ ಸದಾ ಪ್ರೀತಿಯ ಬೀಜವ
ಬಿತ್ತಿದರೆ ಎಲ್ಲರ ಮನಸ್ಸಿನಲೂ
ಪ್ರೀತಿಯ ಬೀಜವನ್ನೇ ಬಿತ್ತುವಿರಿ.
ಇದರ ಪರಿಣಾಮ ಜಗವೇ
ಪ್ರೀತಿಯೇ ಮಂದಿರವಾಗುವುದು.....
ಪಾರ್ವತಿ ಎಸ್.ಕಂಬಳಿ
©PARVATI KAMBLI
#womanequality