ಬದುಕುವುದು, ಮುಖ್ಯವೆಂದೆನಿಸಿದಾಗಲೇ ಬೆಟ್ಟದಷ್ಟು ಆಸೆಗಳು ಬ

"ಬದುಕುವುದು, ಮುಖ್ಯವೆಂದೆನಿಸಿದಾಗಲೇ ಬೆಟ್ಟದಷ್ಟು ಆಸೆಗಳು ಬಲಿಯಾಗುವವು. ಬದಿಗಿಡುವ ಅವಕಾಶವಿದ್ದರು ಅದೆಷ್ಟೋ ಅಡೆತಡೆಗಳಿಂದ ಆಸೆಗಳನ್ನ ಮರೆತು ಬದುಕಿ ಬಿಡುತ್ತೇವೆ. ಜೀವ ಇಷ್ಟೇ ಎಂದಾಗಲೇ, ಅದೆಷ್ಟೋ ಆಯಾಮಗಳ ಅರಿವಾಗೋದು. ಬದುಕನ್ನ ಬೇಡವೆನ್ನದೆ ಬದುಕಿ ಬಲಿಯಾದ ಆಸೆಗಳ ಅರಿವಿಲ್ಲದೆ. -ರವಿly."

 ಬದುಕುವುದು,
ಮುಖ್ಯವೆಂದೆನಿಸಿದಾಗಲೇ
ಬೆಟ್ಟದಷ್ಟು ಆಸೆಗಳು ಬಲಿಯಾಗುವವು.
ಬದಿಗಿಡುವ ಅವಕಾಶವಿದ್ದರು
ಅದೆಷ್ಟೋ ಅಡೆತಡೆಗಳಿಂದ ಆಸೆಗಳನ್ನ ಮರೆತು
ಬದುಕಿ ಬಿಡುತ್ತೇವೆ.
ಜೀವ ಇಷ್ಟೇ ಎಂದಾಗಲೇ,
ಅದೆಷ್ಟೋ ಆಯಾಮಗಳ ಅರಿವಾಗೋದು.
ಬದುಕನ್ನ ಬೇಡವೆನ್ನದೆ ಬದುಕಿ
ಬಲಿಯಾದ ಆಸೆಗಳ ಅರಿವಿಲ್ಲದೆ.

-ರವಿly.

ಬದುಕುವುದು, ಮುಖ್ಯವೆಂದೆನಿಸಿದಾಗಲೇ ಬೆಟ್ಟದಷ್ಟು ಆಸೆಗಳು ಬಲಿಯಾಗುವವು. ಬದಿಗಿಡುವ ಅವಕಾಶವಿದ್ದರು ಅದೆಷ್ಟೋ ಅಡೆತಡೆಗಳಿಂದ ಆಸೆಗಳನ್ನ ಮರೆತು ಬದುಕಿ ಬಿಡುತ್ತೇವೆ. ಜೀವ ಇಷ್ಟೇ ಎಂದಾಗಲೇ, ಅದೆಷ್ಟೋ ಆಯಾಮಗಳ ಅರಿವಾಗೋದು. ಬದುಕನ್ನ ಬೇಡವೆನ್ನದೆ ಬದುಕಿ ಬಲಿಯಾದ ಆಸೆಗಳ ಅರಿವಿಲ್ಲದೆ. -ರವಿly.

ಬದುಕುವುದು,
ಮುಖ್ಯವೆಂದೆನಿಸಿದಾಗಲೇ
ಬೆಟ್ಟದಷ್ಟು ಆಸೆಗಳು ಬಲಿಯಾಗುವವು.
ಬದಿಗಿಡುವ ಅವಕಾಶವಿದ್ದರು
ಅದೆಷ್ಟೋ ಅಡೆತಡೆಗಳಿಂದ ಆಸೆಗಳನ್ನ ಮರೆತು
ಬದುಕಿ ಬಿಡುತ್ತೇವೆ.
ಜೀವ ಇಷ್ಟೇ ಎಂದಾಗಲೇ,
ಅದೆಷ್ಟೋ ಆಯಾಮಗಳ ಅರಿವಾಗೋದು.

People who shared love close

More like this

Trending Topic